ನಾಮಪದ ರೂಪಗಳು · Declension Tables

Pick a model word to see its full paradigm.

ಮರ — ಅಕಾರಾಂತ ನಪುಂಸಕಲಿಂಗ · tree (model a-stem neuter)

ವಿಭಕ್ತಿಏಕವಚನಬಹುವಚನ
ಪ್ರಥಮಾ (ಉ) ಮರವುಮರಗಳು
ದ್ವಿತೀಯಾ (ಅನ್ನು) ಮರವನ್ನುಮರಗಳನ್ನು
ತೃತೀಯಾ (ಇಂದ) ಮರದಿಂದಮರಗಳಿಂದ
ಚತುರ್ಥೀ (ಗೆ) ಮರಕ್ಕೆಮರಗಳಿಗೆ
ಪಂಚಮೀ (ದೆಸೆಯಿಂದ) ಮರದ ದೆಸೆಯಿಂದಮರಗಳ ದೆಸೆಯಿಂದ
ಷಷ್ಠೀ (ಅ) ಮರದಮರಗಳ
ಸಪ್ತಮೀ (ಅಲ್ಲಿ) ಮರದಲ್ಲಿಮರಗಳಲ್ಲಿ
ಸಂಬೋಧನಾ ಮರವೇಮರಗಳೇ

The model for neuter a-stems — note the -d- liaison (ಮರದ, ಮರದಲ್ಲಿ).