ಪಾಠಕ್ರಮ · Course
ಮೊದಲ ಭಾಗ — ಮಾತು Arc A — Spoken Kannada
- Level 1 · 2 weeks
ಪರಿಚಯ
Introductions & Survivalನಮಸ್ಕಾರ, ಸ್ವಪರಿಚಯ, ಸರಳ ಪ್ರಶ್ನೆಗಳು.
Greetings, self-introduction, question words, first sentences.
- Level 2 · 3 weeks
ದಿನಚರಿ
Daily Lifeವರ್ತಮಾನ ಕಾಲ, ದಿನಚರಿಯ ಮಾತು, ಮನೆ, ಊಟ.
Present tense in use, daily routine, home and food, commands.
- Level 3 · 4 weeks
ವಿಭಕ್ತಿ ಬಳಕೆ
Cases in Actionಅನ್ನು, ಇಂದ, ಗೆ, ಅಲ್ಲಿ — ಬಳಕೆಯ ಮೂಲಕ ವಿಭಕ್ತಿಗಳು.
The case endings (-annu, -inda, -ge, -alli…) through usage scenarios.
- Level 4 · 4 weeks
ಕಾಲಗಳು
Past, Future & Moodsಭೂತ, ಭವಿಷ್ಯತ್, ನಿಷೇಧ, ಆಜ್ಞೆ, ಸಾಧ್ಯತೆ.
Past and future tenses, negation, imperatives, possibility forms.
- Level 5 · 5 weeks
ಕಥನ ಕೌಶಲ
Narration & Descriptionಕಥೆ ಹೇಳುವುದು, ವಿಶೇಷಣಗಳು, ಸಂಬಂಧ ವಾಕ್ಯಗಳು.
Story retelling, adjectives, participles, relative and reported speech.
- Level 6 · 6 weeks
ನಿರರ್ಗಳತೆ
Fluency & Idiomಗಾದೆಗಳು, ನುಡಿಗಟ್ಟುಗಳು, ಪತ್ರಲೇಖನ, ಆಲಿಸುವ ಅಭ್ಯಾಸ.
Proverbs (gāde), idioms, letter writing, listening practice, registers.
ಸೇತುವೆ — ವ್ಯಾಕರಣ ಪ್ರವೇಶ Bridge — Entering Grammar
ಎರಡನೆಯ ಭಾಗ — ವ್ಯಾಕರಣ Arc B — Kannada Grammar
- Level 8 · 4 weeks
ಸಂಧಿ ಪ್ರಕರಣ
Sandhiಲೋಪ, ಆಗಮ, ಆದೇಶ ಸಂಧಿಗಳು; ಸಂಸ್ಕೃತ ಸಂಧಿಗಳು.
Kannada lopa/āgama/ādeśa sandhis and the Sanskrit sandhis in tatsama words.
- Level 9 · 5 weeks
ನಾಮಪದ ಪ್ರಕರಣ
Nouns & Casesಲಿಂಗ, ವಚನ, ಏಳು ವಿಭಕ್ತಿಗಳು, ಸರ್ವನಾಮಗಳು.
Gender, number, the seven vibhaktis formally, pronoun declension.
- Level 10 · 5 weeks
ಕ್ರಿಯಾಪದ ಪ್ರಕರಣ
Verbsಧಾತು, ಕಾಲಗಳು, ನಿಷೇಧ, ಕೃದಂತಗಳು, ಸಕರ್ಮಕ-ಅಕರ್ಮಕ.
The verb system: roots, tense formation, negation, participles, transitivity.
- Level 11 · 4 weeks
ಸಮಾಸ-ಕೃತ್-ತದ್ಧಿತ
Compounds & Derivativesಎಂಟು ಸಮಾಸಗಳು, ಕೃದಂತ, ತದ್ಧಿತ, ದ್ವಿರುಕ್ತಿ.
The Kannada compound system, primary and secondary derivatives.
- Level 12 · 4 weeks
ವಾಕ್ಯ ಮತ್ತು ಪ್ರಯೋಗ
Syntax & Usageವಾಕ್ಯರಚನೆ, ಪ್ರಯೋಗಗಳು, ಶೈಲಿ, ಸಮಾರೋಪ.
Sentence structure, voice, style, and the course capstone.