ಪಾಠಕ್ರಮ → Level 4

Level 4 · ~4 weeks

ಕಾಲಗಳು

Past, Future & Moods

ಭೂತ, ಭವಿಷ್ಯತ್, ನಿಷೇಧ, ಆಜ್ಞೆ, ಸಾಧ್ಯತೆ.

Past and future tenses, negation, imperatives, possibility forms.

  1. 1 ನಿನ್ನೆ ಏನು ಮಾಡಿದೆ?
    Past tense: I did, you did
  2. 2 ಅವನು ಮಾಡಿದನು, ಅವಳು ಮಾಡಿದಳು
    Past tense: he, she, it, they
  3. 3 ಎಲ್ಲಿಗೆ ಹೋದೆ? ಯಾವಾಗ ಬಂದೆ?
    Irregular pasts: went, came, became
  4. 4 ತಿಂದೆ, ಕೊಟ್ಟೆ, ಇದ್ದೆ
    More irregular pasts: ate, gave, was
  5. 5 ಊಟ ಮಾಡಿದ್ದೇನೆ
    Perfect: I have done
  6. 6 ಏನು ಮಾಡುತ್ತಿದ್ದೀಯ?
    Continuous: am doing, was doing
  7. 7 ನಾಳೆ ಏನು ಮಾಡುತ್ತೀಯ?
    Future plans: I will do
  8. 8 ಓದುವುದು ಒಳ್ಳೆಯದು
    The -uvudu form: doing as a thing
  9. 9 ಹೋಗಿ ಬರುತ್ತೇನೆ!
    Promises & polite leave-taking
  10. 10 ಅಲ್ಲ ಮತ್ತು ಇಲ್ಲ
    Negation I: alla vs illa
  11. 11 ಮಾಡುವುದಿಲ್ಲ, ಮಾಡಲಿಲ್ಲ
    Negation II: don't/won't vs didn't
  12. 12 ಇನ್ನೂ ಮಾಡಿಲ್ಲ; ಬೇಡ!
    Negation III: haven't, don't want, shouldn't
  13. 13 ಬಾ, ಬನ್ನಿ, ಕುಳಿತುಕೊಳ್ಳಿ
    Imperatives: do, please do
  14. 14 ಹೋಗೋಣ! ಮಾಡಲಿ!
    Let's do it; let him do it
  15. 15 ನನಗೆ ಈಜಲು ಬರುತ್ತದೆ
    Ability: can, know how, can't
  16. 16 ಬರಬಹುದು, ಬರಬೇಕು, ಬರಬಾರದು
    May, must, must not
  17. 17 ಊಟ ಮಾಡಿ ಹೋದೆ
    Chaining actions: having done
  18. 18 ಕನ್ನಡ ಕಲಿಯಲು ಬಂದೆ
    The infinitive: to do, in order to
  19. 19 ಆದರೆ, ಮತ್ತು, ಅಥವಾ
    Connectors I: and, but, or, therefore
  20. 20 ಯಾವಾಗ … ಆಗ; ಅಂದರೆ
    Connectors II: when…then, that is
← Level 3 Level 5 →