ಪಾಠಕ್ರಮ → Level 3
Level 3 · ~4 weeksವಿಭಕ್ತಿ ಬಳಕೆ
Cases in Action
ಅನ್ನು, ಇಂದ, ಗೆ, ಅಲ್ಲಿ — ಬಳಕೆಯ ಮೂಲಕ ವಿಭಕ್ತಿಗಳು.
The case endings (-annu, -inda, -ge, -alli…) through usage scenarios.
- 1 ಪುಸ್ತಕವನ್ನು ಓದುತ್ತೇನೆ
I read the book — meet the object marker - 2 ಅವನನ್ನು ನೋಡುತ್ತೇನೆ
I see him — -annu with people - 3 ಪುಸ್ತಕ ಓದುತ್ತೇನೆ
When -annu disappears - 4 ಶಾಲೆಗೆ ಹೋಗುತ್ತೇನೆ
Going places with -ge and -kke - 5 ಅವನಿಗೆ ಕೊಡುತ್ತೇನೆ
Giving and telling — the dative with people - 6 ನನಗೆ ಗೊತ್ತು, ನನಗೆ ಇಷ್ಟ
I know, I like, I want — dative subjects - 7 ಮನೆಯಲ್ಲಿ ಇದ್ದೇನೆ
I'm at home — where things are with -alli - 8 ಬೆಂಗಳೂರಿನಲ್ಲಿ
In Bengaluru — cities, countries, languages - 9 ವಾರದಲ್ಲಿ ಒಂದು ದಿನ
Time expressions with -alli - 10 ಕೈಯಿಂದ ತಿನ್ನುತ್ತೇನೆ
With the hand — the instrumental -inda - 11 ಬಸ್ಸಿನಿಂದ ಬಂದೆ
Coming from — -inda as ‘from’ and ‘by’ - 12 ಅಮ್ಮನ ಜೊತೆ ಹೋಗುತ್ತೇನೆ
Together with — jote, jotege, sangaḍa - 13 ರಾಮನ ಪುಸ್ತಕ
Rama's book — the genitive with people - 14 ಮನೆಯ ಬಾಗಿಲು
The door of the house — genitive of things - 15 ನಮ್ಮ ಊರು, ನಮ್ಮ ಮನೆ
Our town, our home — possessives in family talk - 16 ಅಮ್ಮಾ! ಓ ಗೆಳೆಯರೇ!
Calling out — the vocative - 17 ಮೇಜಿನ ಮೇಲೆ, ಮರದ ಕೆಳಗೆ
On, under, inside — postpositions of place - 18 ಮರದ, ಮನೆಯ, ಊರಿನ
The three glue-sounds — -da-, -ya-, -ina- - 19 ಯಾವ ವಿಭಕ್ತಿ?
Which ending? — mixed case practice - 20 ಒಂದು ದಿನದ ಕಥೆ
The story of one day — capstone